Skip to main content

Posts

My Artwork

ಗೆಲುವಿನ ದಾಳ :

  ನಮ್ಮನ್ನು ನೋಡಿ ಆಡಿಕೊಳ್ಳುವವರೆಲ್ಲ ಆಡಿಕೊಳ್ಳಲಿ, ನಗುವವರೆಲ್ಲ ನಗಲಿ.. ಸೋಲಿಸಲು ಮೋಸದ ದಾಳ ಹಾಕಿ ಗೆಲ್ಲಲು ಆದರೆ ಅವರು ಗೆದ್ದು ಬಿಡಲಿ... ಕರ್ಮ ಫಲದಲ್ಲಿ ಗೆಲುವು ನಮ್ಮದೇ ಇರುವಾಗ ಸೋಲಿಸಲು ಯಾರ ಕುತಂತ್ರ ಕಪಟದಿಂದಲೂ ಸಾಧ್ಯವಿಲ್ಲ... ನಮಗೆ ಗೆಲುವು ತಡವಾಗಬಹುದು ಅಷ್ಟೇ ನಾವು ಇನ್ನೊಬ್ಬರನ್ನು ನೋಡಿ ಉರಿದುಕೊಳ್ಳುವವರಲ್ಲ, ಯಾರೊಂದಿಗೂ ಪೈಪೋಟಿಗೆ ಇಳಿಯುವವರಲ್ಲ ಇದುವೇ ನಮ್ಮ ಗೆಲುವಿನ ದಾಳ... ✍️ ಅನೂಲಿಪಿ

Latest posts

ಏನಿರಬಹುದು ಅಂತರಿಕ್ಷದಾಚೆ :

ಅನುಭವದ ಕಲಿಕೆ :

ಅಪಪ್ರಚಾರ

ನಂಬಲಿ ಯಾರನ್ನು....?

Lady in Red Classy Painting

Birds Coffee Painting

My Photography Acrylic Painting

Sunset Coffee Painting 🌇

Peacock Acrylic Painting 🦚